Monday, February 21, 2011

ಕ್ರಿಯಾಶೀಲತೆ ಪ್ರಕೃತಿಯ ನಿಯಮ....

ಕ್ರಿಯಾಶೀಲತೆ ಪ್ರಕೃತಿಯ ನಿಯಮ

ಮನೆಯ ಮುಂದೆ ಕಟ್ಟಡದ ಕೆಲಸ ನಡೆಯುತ್ತಿದೆ, ಅಲ್ಲಿ ಕೂಲಿಗಾಗಿ ದುಡಿಯಲು ಒಂದು ಸಂಸಾರ ಬಂದಿದೆ . ೫-೬ ಮಂದಿ ಮಕ್ಕಳು. ಕುಲಿಯವರ ಸ್ಥಿತಿ ಗೊತಲ್ಲ ಅದೇ ಬೀದಿ ಬದಿಯ ಸ್ತಾನ, ಸೌದೆ ಹುರಿಯ ಅಡುಗೆ. ಅದರಲಿ ಯಾವ ಮಕ್ಕಳು ಶಾಲೆಗೆ ಹೋದಂತೆ ಕಾಣಲ್ಲಿಲ, ಹೋಗಿದ್ದರು - ವರುಷ ಹೋಗಿರಬಹುದು. ಅವರನ್ನು ದಿನೇ ನೊಡುತ್ತಿದ ನಮಗೆ ವಯಸ್ಸಿನಲೇ ದುಡಿಯಲು ನಿಂತ ಅವರ ಬಾಲ್ಯ ಕಳದು ಹೋಗುತ್ತಿದೆಯಲ ಎಂದೆನಿಸುತ್ತಿತು.

ಒಂದು
ದಿನ ಮಕ್ಕಳ ಅಜ್ಜಿಯನ್ನು ವಿಚಾರಿಸಿದೆವು " ಯಾಕಮ್ಮ ಮಕ್ಕಳನ್ನು ಶಾಲೆಗೆ ಕಲಸೋದಲ್ವ? " ಅದಕ್ಕೆ ಅಜ್ಜಿ ಹೇಳಿದಳು.. ಏನ್ ಮಾಡೋದ್ ಹೇಳಿ... ಉರುನಾಗೆ ೧೦ ಎಕ್ಕರೆ ಜಮೀನ್ ಐತಿ, ಮಳೆಯಿಲ್ಲ ನೀರಿಲ್ಲ, ತಿನ್ನಕ ಒಂದು ಕಾಳು ಸಿಕ್ಕಲ್ಲ ನಮ್ಮದು ದೊಡ್ಡ ಸಂಸಾರ ನಡಿಬೇಕಲ್ಲ ಅದಕೆ ಬೆಂಗಳೂರಿಗೆ ಬಂಧ್ವಿ. ಅಲ್ಲಿಗೆ ಮಕ್ಕಳ ಶಾಲೆ ಕತೆ ಮುಗಿತು ಬಿಡೀ..... ಕೆಲಸ ಕಲೆತು ಕೊಂಡರೆ ಬದುಕೋತವೆ. ಪುಸ್ತಕ ಪೆನ್ಸಿಲು ಬಿಡೀ ಬಾಲ್ಯದ ಆಟಗಳು, ಅರಿಯದ ಮಕ್ಕಳಲ್ಲಿ ಒಂದು ದಿನವಾದರೂ ಅವರ ಜೀವನದಲ್ಲಿ ಬಣ್ಣ ತುಂಬುವ ಆಸೆ ನನ್ನಾಕೆಗೆ..... ಅವಳ ಪ್ರಯತ್ನವೇ ಇದು...

3 comments:

Sandeep K B said...

೨ ದಿನ ಹಿಂದೆ , ಹೀಗೆ ಪ್ರಯಾಣದ ಸಮಯದಲ್ಲಿ ರೇಡಿಯೋ ಕೇಳ್ತಾ ಇರ್ಬೇಕಾದ್ರೆ, ಅನುಬಂದ (journey Towards Life ) ಅನ್ನೋ ಚಿಕ್ಕ NGO (೩ ಜನದ ಗುಂಪು ) , ಮೆಟ್ರೋ ಕಾರ್ಮಿಕರ ಮಕ್ಕಳಿಗೆ ಪಟ ಮಾಡ್ತಾ ಇದ್ದಾರೆ ಅಂತ ಕೇಳಿ ಬಹಳ ಕುಶಿಯಾಗಿತ್ತು . ಇಂದು ನಿಮ್ಮ ಪ್ರಯತ್ನ ನೋಡಿ ಕುಶಿ ದುಪ್ಪಟ್ಟಾಗಿದೆ . ಜೈ ಹೋ ..
Hats off to you...... :)

Hats of to you

shivu.k said...

ಮೆಚ್ಚುವಂತಹ ಪ್ರಯತ್ನ...ಮತ್ತಷ್ಟು ಇಂಥಹ ಉತ್ತಮ ಕೆಲಸಗಳು ಮುಂದುವರಿಯಲಿ..