Thursday, May 9, 2013

ಚಿತ್ರ ಸಂತೆ 2013

ಚಿತ್ರ ಸಂತೆಯ ಮೆರಗು ಯಕ್ಷಗಾನದ ಬೊಂಬೆಗಳು
ಜನವರಿ 27ನೇ ಭಾನುವಾರ 2013 ಪ್ರತಿ ವರ್ಷದಂತೆ ಈ ಸಲವೂ ಕುಮಾರ ಕೃಪಾ ರಸ್ತೆ  ಚಿತ್ರಕಲೆ ರಸಿಕರ, ಕಲಾವಿದರ ಸಂಗಮಕ್ಕೆ ನಂದಿಯಾಯಿತು. ಚಿತ್ರ ಸಂತೆ ತನ್ನ ಮೆರಗಿನಿಂದ ಬಹಳ ಕಲಾಭಿಮಾನಿಗಳನ್ನು ಒಂದೆಡೆಗೆ ಸೆಳೆದು ಅದರದೇಯಾದ ಗಮ್ಮತ್ತನ್ನು ತೋರ್ಪಡಿಸಿತು. ಚಿತ್ರ ಕಲಾ ಪರಿಷತ್ ಸತತವಾಗಿ 10 ನೇ ವರಷ ಆಯೋಜಿಸಿತ್ತು.

ಕಲೆಗಾರನ ಕುಂಚದ ಕೆಲಸ




ಚಿತ್ರ ಸಂತೆ ವೃತಿ ಕಲಾವಿದರಿಗೆ, ಕಲಾ ವಿಧ್ಯಾರ್ತಿಗಳು ಮತ್ತು ಹವ್ಯಾಸಿ ಚಿತ್ರಕಲಾವಿದರಿಗೆ ತಮ್ಮ ಕ್ರಿಯಾಶೀಲತೆಯ ಪ್ರದರ್ಷನಕೆ ವೇದಿಕೆ ಮಾಡಿಕೊಟ್ಟಿದೆ. ಕಲಾ ರಸಿಕರು ತಮ್ಮ ನೆಚ್ಚಿನ ಕಲಾಕೃತಿಯನ್ನು ನೇರ ಕಲಾವಿದರಿಂದ ಕೊಳುವ ಅವಕಾಶವನ್ನು ಚಿತ್ರಸಂತೆ ನೀಡುತ್ತದೆ.

ಪ್ರತಿ ವರ್ಷ ಜನವರಿಯ ಕೊನೆಯ ಭಾನುವಾರದಂದು ಚಿತ್ರಸಂತೆ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆಯುತ್ತಾಬಂದಿದೆ.
ಕಣ್ಣು ಮನಸಿಗ್ಗೆ ಮೊದ ನೀಡುವ ಕಲಾಕೃತಿಗಳು, ಕಲಾವಿದನ ಹೂಹೆಗಳು ಬಣ್ಣಗಳಿಂದ ಚಿತ್ರ ರೂಪಗೊಂಡಿರುವದನ್ನು ನೋಡಲು ಹರ್ಷ.
ಐತಿಹಾಸಿಕ ಸ್ಥಳ
  ಕಲಾವಿದರು ತಮ್ಮ ಬಾವನೆಗಳನ್ನು ತರಾವರಿ ಬಣ್ಣಗಳಿಂದ ಹೊರತಂದಿರುವದನ್ನು  ನೋಡಬಹುದು.

ಶಯನಾವಸ್ತೆಯ ಬುದ್ದ   

 ನಮ್ಮ ಸಂಸ್ಕೃತಿ, ಐತಿಹಾಸಿಕ, ಸಾಮಾಜಿಕ ನ್ಯಾಯದ ದ್ವನಿ, ಪ್ರಕೃತಿಯ ನಗು, ವನ್ಯ ಮೃಗಗಳ ಜೀವನ ಎಲವನ್ನ ಸೊಗಸಾಗಿ ಬಿಂಬಿಸಿರುವುದನ್ನು ನೋಡಬಹುದು.

Add caption


ಚಿತ್ರಸಂತೆಯಲ್ಲಿ ಉತ್ತರ ಕರ್ನಾಟಕದ, ನಮ್ಮ ನೆರೆ ರಾಜ್ಯದ ತೆಮಿಳುನಾಡು ಅಂದ್ರ ಪ್ರದೇಶದ ಕಲಾವಿದರು ಬಾಗವಹಿಸಿದ್ದರು.
ಕೆಲವರಿಗೆ ಅದು ಆದಾಯವನ್ನು, ಕೆಲವರಿಗೆ ಮನಸಂತೋಷವನ್ನು ಕೊಡುತ್ತಿತು.



ಸಾಮಾಜಿಕ ನ್ಯಾಯಕ್ಕಾಗಿ ಕದ ತಟ್ಟುತಿರುವುದೆ?



ಚಿತ್ರಸಂತೆಗೆ ಪ್ರತಿ ವರ್ಷದಂತೆ ಈ ವರ್ಷವೂ ನನಗೆ ಮನೋಲಾಸವನ್ನು ಕೋಟಿದಂತೂ ನಿಜ.ನನ್ನ ಕೆಮೆರಾ ಕಣ್ಣಿಗೆ ಸೆರೆಸಿಕ್ಕ ಕೆಲವು ಫೋಟೋಗಳು.
    

Add caption


ಶವಪೆಟ್ಟಿಗೆಯ ಕೂಗು ನನ್ನನು ಉಪಯೋಗೀಸ ಬೇ(ಕ)ಡ........
 



ಕೆಮೆರಾ ಕಣ್ಣಿಗೆ ಕಂಡ ವರ್ಣ ಚಿತ್ರ


ಯಂತ್ರ ಯುಗದ ತಂತ್ರ ...


ಪ್ರಕೃತಿಯ ಉಸಿರಾಟ